ನಕ್ಷಾ ವಿಧಾನದಿಂದ ರೇಖಾತ್ಮಕ ಸಮೀಕರಣ ಬಿಡಿಸುವುದು
*ವಿಭಿನ್ನ ಸಮೀಕರಣಗಳನ್ನು ಪಡೆಯಲು a1, b1, c1, a2, b2, c2 ಮೌಲ್ಯವನ್ನು ಬದಲಾಯಿಸಿ
* ವಿಭಿನ್ನ ಕೋ ಆರ್ಡಿನೇಟ್‌ಗಳಿಗಾಗಿ x ಗೆ ಬೇರೆ ಬೇರೆ ಬೆಲೆ ಆದೇಶಿಸಿ.
* ಮುಂದಿನ ಹಂತಗಳನ್ನು ವೀಕ್ಷಿಸಲು s1, s2........... ಕ್ಲಿಕ್ ಮಾಡಿ
* ಕಾರ್ಟೇಶಿಯನ್ ಸಮತಲದಲ್ಲಿ ರೇಖೆ 1ರ ಮತ್ತು ರೇಖೆ 2ರ ಬಿಂದುಗಳ ಸ್ಥಾನವನ್ನು ವೀಕ್ಷಿಸಲು ರೇಖೆ 1ರ ಬಿಂದುಗಳು, ರೇಖೆ 2ರ ಬಿಂದುಗಳು ನ್ನು ಕ್ಲಿಕ್ ಮಾಡಿ.